ವ್ಯವಹಾರ ನಿರ್ವಹಣೆ

ನಿರ್ವಹಣೆಯಅರ್ಥ ಮತ್ತು ವ್ಯಾಖ್ಯೆಗಳು: 'ನಿರ್ವಹಣೆ' ಎಂಬ ಪದದಅರ್ಥವನ್ನು ಬೇರೆ ಬೇರೆ ರೀತಿಗಳಲ್ಲಿ ಬಳಸಲಾಗುತ್ತಿದೆ.ಸಾಮಾನ್ಯವಾಗಿ ನಿರ್ವಹಣೆಯೆಂಬ ಪದವನ್ನುಒಂದು ಸಂಸ್ಥೆಯ ಚಟುವಟಿಕೆಗಳನ್ನು ನಿರ್ವಹಿಸುವ ಒಂದು ಪ್ರಕ್ರಿಯೆ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ.ನಿರ್ವಹಣೆ ಎಂಬ ಶಬ್ದವನ್ನುಒಂದುಅಧ್ಯಯನಕ್ಷೇತ್ರಅಥವಾಜ್ಞಾನದ ಶಾಖೆ ಎಂಬ ಅರ್ಥದಲ್ಲಿಯೂ ಬಳಸಲಾಗುತ್ತಿದೆ.
ಜೆ.ಎಲ್.ಹೇನ್ಸರವರ ಪ್ರಕಾರ: ನಿರ್ವಹಣೆಎಂಬುದು ಬೇರೆಯವರಿಂದ ಕೆಲಸವನ್ನು ಮಾಡಿಸುವಒಂದುಕಲೆಯಾಗಿದೆ.
ಜಾರ್ಜ್ ಆರ್.ಟೆರ್ರಿರವರ ಪ್ರಕಾರ: ನಿರ್ವಹಣೆಯೆಂಬುದುಜನರ ಮತ್ತು ಸಂಪನ್ಮೂಲಗಳ ಬಳಕೆಯಿಂದ ಸಂಸ್ಥೆಯ ಉದ್ದೇಶಗಳ ನಿರ್ಧಾರ ಮತ್ತುಈಡೇರಿಕೆಗಾಗಿ ಯೋಜನೆ,ಸಂಘಟನೆ,ಕ್ರಿಯಾಶೀಲಗೊಳಿಸುವಿಕೆ ಮತ್ತು ನಿಯಂತ್ರಗಳನ್ನೊಳಗೊಂಡಿರುವ ಒಂದು ಪ್ರತ್ಯೇಕವಾದ ಪ್ರಕ್ರಿಯೆಯಾಗಿದೆ.
ಮೇಲಿನ ವ್ಯಾಖ್ಯಾಗಳಿಂದ ಸ್ಪಷ್ಟವಾಗುವುದೇನೆಂದರೆ ನಿರ್ವಹಣೆಯೆಂಬುದು ಸಂಸ್ಥೆಯ ಪೂರ್ವ ನಿರ್ಧಾರಿತ ಗುರಿಗಳ ಈಡೇರಿಕೆಗಾಗಿಜನರ ಪ್ರಯತ್ನಗಳನ್ನು ಸಮನ್ವಯಗೊಳಿಸುವ ಮತ್ತು ಸಂಯೋಜಿಸುವರೀತಿಯಲ್ಲಿ ನಿದರ್ೇಶಿಸುವುದರ ಮೂಲಕ ಬೇರೆಯವರಿಂದ ಕೆಲಸಮಾಡಿಸುವ ಪ್ರಕ್ರಿಯೆಯಾಗಿರುತ್ತದೆ. ನಿರ್ವಹಣೆಯೆಂದರೆಯೋಜನೆ,ಸಂಘಟನೆ,ಸಿಬ್ಬಂದಿಪೂರೈಕೆ,ನಿದರ್ೇಶನ,ಸಂಯೋಜನೆ ಮತ್ತು ನಿಯಂತ್ರಣದಂತಹ ಪ್ರಮುಖ ಕಾರ್ಯಗಳ ಒಟ್ಟು ಮೊತ್ತವಾಗಿರುತ್ತದೆ.
ನಿರ್ವಹಣೆಯ ತತ್ವಗಳು:ಒಂದು ವ್ಯವಹಾರ ಸಂಸ್ಥೆಯು ಸುಗಮವಾಗಿ ಹಾಗೂ ದಕ್ಷರೀತಿಯಲ್ಲಿ ನಿರ್ವಹಿಸಬೇಕಾದರೆ ಕೆಲವು ತತ್ವಗಳನ್ನು ಅಳವಡಿಸಿಕೊಳ್ಳುವುದು ಅತಿಮುಖ್ಯ. ಹೆನ್ರಿ ಫಯೋಲರವರು ಈ ಕೆಳಗಿನ ತತ್ವಗಳನ್ನು ಸೂಚಿಸಿದ್ದಾರೆ.
ಕಾರ್ಯವಿಭಜನೆ: ನೌಕರರಅಥವಾ ಕೆಲಸಗಾರರ ನಡುವೆಅವರು ಮಾಡಬೇಕಾದ ಕಾರ್ಯಗಳನ್ನು ಕ್ರಮ ಬದ್ಧವಾಗಿ ವಿಭಜಿಸಬೇಕು. ಇದರಿಂದಾಗಿಉತ್ಪಾದನೆ ಹೆಚ್ಚುತ್ತದೆ ಹಾಗೂ ಲಾಭ ಹೆಚ್ಚು ಗಳಿಸಲು ಸಾಧ್ಯವಾಗುತ್ತದೆ.ಉತ್ಪಾದನೆಯಲ್ಲಿಉಂಟಾಗುವ ನಷ್ಟವೂ ಕಡಿಮೆಯಾಗುತ್ತದೆ.ಈ ತತ್ವವನ್ನು ಸಂಸ್ಥೆಯಎಲ್ಲಾ ವಿಭಾಗಗಳಲ್ಲೂ ಅಳವಡಿಸಿಕೊಳ್ಳವಹುದು.
ಅಧಿಕಾರ ಮತ್ತುಜವಾಬ್ದಾರಿ:ಈ ಎರಡೂ ಅಂಶಗಳು ಆಡಳಿತಗಾರನ ಅಧಿಕಾರ ಮತ್ತು ನೌಕರರೊಂದಿಗಿನಜವಾಬ್ದಾರಿಯನ್ನುತೋರಿಸುತ್ತವೆ. ಈ ಅಂಶಗಳು ಆಡಳಿತಗಾರರ ಬುದ್ದಿವಂತಿಕೆ, ಈಗಿನ ಅನುಭವ, ನೈತಿಕಗುಣ ಮುಂತಾದವುಗಳ ಸಮ್ಮಿಲನವಾಗಿರುತ್ತದೆ.
ಶಿಸ್ತು: ಈ ತತ್ವವು ಅಧಿಕಾರಿಗಳ ಮತ್ತು ನೌಕರರ ಮಧ್ಯೆಕಾರ್ಯಪ್ರವರ್ತಕ ಗುಣಗಳನ್ನು ಎಲ್ಲಾ ಹಂತಗಳಲ್ಲೂ ಇರುವುದನ್ನು ಬಿಂಬಿಸುತ್ತದೆ. ಈ ಗುಣಗಳು ಸಂಘಟನೆಯ ಸಾಧನೆಗಳನ್ನು ಪೂರೈಸುತ್ತದೆ.ಹಿರಿಯ ಅಧಿಕಾರಿಗಳಲ್ಲಿ ಶಿಸ್ತು, ಸ್ಪಷ್ಟ ಮತ್ತು ನಿಷ್ಪಕ್ಷಪಾತವಾಗಿರಬೇಕು.ಇದು ನ್ಯಾಯಬದ್ಧವಾದದಂಡ ವಿದಿಸುವುದರಲ್ಲೂಇರಬೇಕು.
ಏಕರೂಪದಆಜ್ಞೆ: ಈ ತತ್ವದ ಪ್ರಕಾರ ಕೆಲಸಗಾರರುಯಾರಾದರೂಒಬ್ಬ ಹಿರಿಯಅಧಿಕಾರಿಯಆಜ್ಞೆಯನ್ನು ಪಾಲಿಸಲು ಸೂಚಿಸುತ್ತದೆ.
ಏಕರೂಪದಆದೇಶ: ಈ ತತ್ವವುಒಂದೇಉದ್ದೇಶದಿಂದಕೂಡಿರುವ ಗುಂಪು ಚಟುವಟಿಕೆಗಳಿಗೆ ಒಂದೇಆದೇಶಕೊಡಲು ತಿಳಿಸುತ್ತದೆ.
ಏಕವ್ಯಕ್ತಿ ಹಿತಾಸಕ್ತಿ ಮತ್ತು ಸಾಮಾನ್ಯಹಿತಾಸಕ್ತಿಯಅಧೀನತೆ: ಈ ತತ್ವವು ನಿರ್ವಹಣೆಯುಏಕವ್ಯಕ್ತಿಯ ಹಿತಾಸಕ್ತಿಯ ಭಿನ್ನಾಭಿಪ್ರಾಯವು ಸಾಮಾನ್ಯ ಗುರಿಗಳನ್ನು ತಲುಪುವಲ್ಲಿ ಪ್ರತಿಬಂಧಕವಾಗಿರಬಾರದೆಂದು ತಿಳಿಸುತ್ತದೆ.
ಉದ್ಯೋಗಿಗಳ ವೇತನ: ಉದ್ಯೋಗಿಗಳಿಗೆ ನೀಡುವ ವೇತನವು ಪ್ರಾಮಾಣಿಕತೆಯಿಂದಕೂಡಿದ್ದುಎಲ್ಲಾ ನೌಕರರಿಗೂ ಸಮಾಧಾನತರುವಂತಿರಬೇಕೆಂದು ಈ ತತ್ವವು ತಿಳಿಸುತ್ತದೆ.
ಕೇಂದ್ರೀಕೃತ ನಿರ್ವಹಣೆ: ಈ ತತ್ವದ ಪ್ರಕಾರಅಧಿಕಾರವುಕೇಂದ್ರೀಕೃತವಾಗಿದ್ದು ವ್ಯಾಪಾರ ಸಂಘಟನೆಗೆಉತ್ತಮ ಫಲ ದೊರಕುವಂತಿರಬೇಕು.
ಹಂತಸರಪಳಿ: ಈ ತತ್ವದ ಪ್ರಕಾರ ಪ್ರತಿ ಸಂಘಟನೆಯಲ್ಲುಅಧಿಕಾರ ವರ್ಗದ ಹಂತಗಳಿರಬೇಕು. ಅಧಿಕಾರದ ಶ್ರೇಣಿ, ಅಧಿಕಾರ ವರ್ಗದವರ ಮತ್ತು ಕೆಳ ಉದ್ಯೋಗಿಗಳ ಮಧ್ಯೆ ಸ್ಪಷ್ಟವಾಗಿ ನಿರ್ಧಾರವಾಗಿರಬೇಕು.
ಸಮಾನತೆ: ಈ ತತ್ವದ ಪ್ರಕಾರಅಧಿಕಾರವರ್ಗದವರ ಮತ್ತು ಸಾಮಾನ್ಯ ಉದ್ಯೋಗಿಗಳ ನಡುವೆ ಸಮಭಾವ ಮತ್ತು ಹೊಂದಾಣಿಕೆ ಗುಣಗಳನ್ನು ಹೊಂದಿರಬೇಕು.
ಉದ್ಯೋಗಿಗಳ ಅಧಿಕಾರಾವಧಿಯ ಸ್ಥಿರತೆ: ವ್ಯವಹಾರ ಸಂಘಟನೆಗಳು ಉದ್ಯೋಗಿಗಳ ಕೆಲಸದಲ್ಲಿಒಂದು ಸ್ಥಿರತೆ ಇರುವತತ್ವ ಪಾಲಿಸಬೇಕು. ಉದ್ಯೋಗಿಗಳಿಗೆ ಕೆಲಸದ ಅಸ್ಥಿರತೆ ಕೆಟ್ಟ ಸಂಘಟನೆಯನ್ನುರೂಪಿಸುತ್ತದೆ.ಕೆಲಸಗಾರರ ಶೀಘ್ರ ಹೊರದೂಡುವಿಕೆಯುಕೆಟ್ಟ ಸಂಘಟನೆಗೆ ನಾಂದಿ ಹಾಡುತ್ತದೆ.
ನೇತೃತ್ವ: ಸಂಘಟನೆಯ ನೇತೃತ್ವವು ಸಮಾಧಾನಕರವಾಗಿರಬೇಕು.ನಿರ್ವಹಣೆಯ ಮೂಲ ಏಪರ್ಾಟುಗಳನ್ನು ಪೂರ್ಣಪ್ರಮಾಣದಲ್ಲಿಉತ್ತಮ ದಿಕ್ಕಿನಲ್ಲಿತೆಗೆದುಕೊಂಡು ಹೋಗಬೇಕು.
ಒಗ್ಗಟ್ಟಿನಲ್ಲಿ ಬಲ:ಈ ತತ್ವದ ಪ್ರಕಾರಒಂದು ವ್ಯವಹಾರ ಸಂಘಟನೆಯಎಲ್ಲಾ ಉದ್ಯೋಗಿಗಳು ಒಂದಾಗಿತಮ್ಮದೇ ಕೆಲಸವೆಂದು ಸಂಘಟನೆಯ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.
ಸಂಘಟನೆಯಕಾರ್ಯಕ್ಷೇತ್ರದಲ್ಲಿ ನಿರ್ಧಾರ
ಕಾರ್ಯಕೌಶಲ ಮತ್ತು ಪ್ರಕ್ರಿಯೆ ನಿರ್ಣಯಗಳನ್ನು ತೆಗೆದುಕೊಳ್ಳುವುದು ವ್ಯವಹಾರ ನಿರ್ವಹಣೆಯಒಂದು ಮಾನಸಿಕ ಪ್ರಕ್ರಿಯೆಯಾಗಿದೆ.ಈ ಪ್ರಕ್ರಿಯೆಯು ಅನೇಕ ಚಟುವಟಿಕೆಗಳಲ್ಲಿ ಒಂದುಅತ್ಯುತ್ತಮಚಟುವಟಿಕೆಯನ್ನು ಆರಿಸಿಕೊಳ್ಳುವುದೇ ಆಗಿದೆ.
ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆ: ನಿರ್ಧಾರಗಳನ್ನು ನಿರ್ಣಯಗಳೂ ಎನ್ನುತ್ತಾರೆ. ಪ್ರತಿಯೊಂದು ವ್ಯವಹಾರ ಸಂಘಟನೆಯುತನ್ನದೆಆದಗುರಿ ಮತ್ತು ಉದ್ದೇಶಗಳನ್ನು ಹೊಂದಿರುತ್ತದೆ.ಈ ಗುರಿ ಮತ್ತು ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಒಂದು ನಿರ್ಣಯವನ್ನು ತೆಗೆದುಕೊಳ್ಳಬೇಕಾಗಿರುತ್ತದೆ.ಸಣ್ಣ ವಿಷಯಗಳಲ್ಲೂಕೂಡ ಅನೇಕ ರೀತಿಯ ಆಯ್ಕೆಗಳಿರುತ್ತವೆ. ಉದಾಹರಣೆಗಾಗಿಒಬ್ಬ ವ್ಯಾಪಾರಿಯು ವಸ್ತುಗಳನ್ನು ಒಂದೆಡೆಯಿಂದಇನ್ನೊಂದೆಡೆಗೆ ಸಾಗಿಸಬೇಕಾಗುತ್ತದೆ.ಅವನಿಗೆ ವಸ್ತುಗಳನ್ನು ಸಾಗಾಟ ಮಾಡಲು ಲಾರಿ, ಟೆಂಪೊ, ರೈಲುಅಥವಾ ವಿಮಾನಗಳ ಮೂಲಕ ಅವಕಾಶಗಳಿವೆ. ಅವನು ಇವುಗಳಲ್ಲಿ ಯಾವುದುಅತ್ಯಂತ ಸೂಕ್ತ ಹಾಗೂ ಕಡಿಮೆ ವೆಚ್ಚದಿಂದಕೂಡಿ ಸುರಕ್ಷಿತವಾಗಿ ಸಾಗಿಸಲು ಸಾಧ್ಯವೋಅದನ್ನು ಆರಿಸಿಕೊಳ್ಳಬೇಕಾಗುತ್ತದೆ.ಈ ಆಯ್ಕೆಯನ್ನು ನಿರ್ಧಾರಅಥವಾ ನಿರ್ಣಯಎನ್ನುತ್ತೇವೆ. ಈ ನಿರ್ಧಾರಗಳು ವ್ಯವಹಾರದಲ್ಲಿಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವುದು ವ್ಯಾಪಾರದೃಷ್ಠಿಯಿಂದಅತ್ಯಂತ ಸಮಂಜಸವಾದ ಪ್ರಕ್ರಿಯೆಆಗಿದೆ.ಇತೀಚಿಗೆ ಭಾರತದಲ್ಲಿ ಪ್ರಗತಿ ಹೊಂದಿರುವ ವಿವಿಧರೀತಿಯ ವ್ಯವಹಾರ ಸಂಸ್ಥೆಗಳು ರೂಢಿಗೆ ಬಂದಿವೆ. ಬರುವ ವರ್ಷಗಳಲ್ಲಿ ಇನ್ನೂ ಹೆಚ್ಚು ಸಾಂಸ್ಥಿಕ ಮೌಲ್ಯದ ಸಂಸ್ಥೆಗಳು ರೂಢಿಗೆ ಬರುವ ಯೋಜನೆಗಳು, ವಿಶ್ಲೇಷಣೆಯಿಂದಕೂಡಿದ ಸಂಘಟಿತ ಸಾಧ್ಯತೆ ಹೆಚ್ಚಾಗಿದೆ.ಆದುದರಿಂದಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆ ಬಹಳವಾಗಿದೆ.ನಿರ್ಧಾರಗಳನ್ನು ಕೈಗೊಳ್ಳುವ ಬಗೆಗಳನ್ನು ವಿಶಾಲದೃಷ್ಠಿಯಿಂದಎರಡು ಭಾಗಗಳಾಗಿ ವಿಂಗಡಿಸಬಹುದು.
 
Related Posts