Posts

ಚುನಾವಣಾ ಉದ್ದೇಶಗಳಿಗಾಗಿ ಆವರಣ, ವಾಹನಗಳು ಇತ್ಯಾದಿಗಳನ್ನು ಕಡ್ಡಾಯವಾಗಿ ಕೋರುವುದು.

Image
(1) ಈ ಅಧಿನಿಯಮದ ಅಡಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳ ಚುನಾವಣೆಗಳನ್ನು ನಡೆಸುವುದಕ್ಕಾಗಿ ರಾಜ್ಯ ಚುನಾವಣಾ ಆಯೋಗವು ಅಧಿಕಾರ ನೀಡಿರುವ ಅಧಿಕಾರಿಗೆ  (ಇದರಲ್ಲಿ  ಇನ್ನು  ಮುಂದೆ  ``ಕಡ್ಡಾಯವಾಗಿ  ಕೋರುವ  ಪ್ರಾಧಿಕಾರಿ''  ಎಂದು  ಉಲ್ಲೇಖಿಸಿದೆ)  ಈ ಅಧಿನಿಯಮದ ಅಡಿಯಲ್ಲಿ ಚುನಾವಣೆಗೆ ಸಂಬಂಧಪಟ್ಟಂತೆ,      (ಎ)  ಯಾವುದೇ  ಆವರಣವು,  ಮತದಾನ  ಕೇಂದ್ರವಾಗಿ  ಉಪಯೋಗಿಸುವ  ಉದ್ದೇಶಕ್ಕಾಗಿ  ಅಥವಾ ಮತದಾನ  ನಡೆದ  ತರುವಾಯ  ಮತಪೆಟ್ಟಿಗೆಗಳನ್ನು  ದಾಸ್ತಾನು  ಮಾಡುವುದಕ್ಕಾಗಿ  ಬೇಕಾಗಿದೆಯೆಂದು  ಅಥವಾ ಬೇಕಾಗುವ ಸಂಭವವಿದೆಯೆಂದು ಕಂಡುಬಂದರೆ, ಅಥವಾ      (ಬಿ)  ಯಾವುದೇ  ವಾಹನ,  ನೌಕೆ  ಅಥವಾ  ಪ್ರಾಣಿಯು  ಯಾವುದೇ  ಮತದಾನ  ಕೇಂದ್ರಕ್ಕೆ  ಅಥವಾ ಅದರಿಂದ,  ಮತಪೆಟ್ಟಿಗೆಗಳನ್ನು  ಸಾಗಿಸುವ  ಉದ್ದೇಶಕ್ಕಾಗಿ  ಅಥವಾ  ಅಂಥ  ಚುನಾವಣೆಯನ್ನು  ನಡೆಸುವಾಗ ಸುವ್ಯವಸ್ಥೆಯನ್ನು ಪಾಲಿಸುವುದಕ್ಕಾಗಿ, ಪೊಲೀಸು ದಳದ ಸದಸ್ಯರನ್ನು ಸಾಗಿಸುವುದಕ್ಕಾಗಿ ಅಥವಾ ಅಂಥ ಚುನಾವಣೆಗೆ ಸಂಬಂಧಿಸಿದ  ಯಾವುದೇ  ಕರ್ತವ್ಯವನ್ನು  ನೆರವೇರಿಸುವುದಕ್ಕಾಗಿ  ಯಾವನೇ  ಅಧಿಕಾರಿ  ಅಥವಾ  ಇತರ  ವ್ಯಕ್ತಿಯನ್ನು ಸಾಗಿಸುವ  ಉದ್ದೇಶಕ್ಕಾಗಿ  ಬೇಕಾಗಿದೆ  ಎಂದು  ಅಥವಾ  ಬೇಕಾಗುವ  ಸಂಭವವಿದೆಯೆಂದು  ಕಂಡುಬಂದರೆ, ಕಡ್ಡಾಯವಾಗಿ  ಕೋರುವ  ಪ್ರಾಧಿಕಾರಿಯು,  ಬರಹದಲ್ಲಿನ  ಆದೇಶದ  ಮೂಲಕ  ಅಂಥ  ಆವರ

Recruitment of various post in RASHTRIYA ISPAT NIGAM LIMITED – VISAKHAPATNAM STEEL PLANT VISAKHAPATNAM

Image
 RASHTRIYA ISPAT NIGAM LIMITED  – VISAKHAPATNAM STEEL PLANT VISAKHAPATNAM (A Government of India Undertaking) ENGAGEMENT OF TRADE  APPRENTICES UNDER THE APPRENTICES ACT, 1961 Rashtriya Ispat Nigam Limited (RINL) is the corporate entity of Visakhapatnam Steel Plant (VSP), India’s first shore-based integrated Steel Plant built with state-of-the-art technology and a prime producer of long steel products in the country having extensive market in infrastructure, construction, automobile, electrical  and  forging  industry.  With  an  annual  turnover  of  ₹20,000  Crores,  RINL  is  gearing  up production to achieve rated capacity of 7.3 Mtpa Liquid Steel having three Captive Mines and 25 Marketing Branches Pan India. Forged Wheel Plant is another unit of RINL being commissioned at Raebareli, UP. The Plant is an epitome of technological marvel crafted in nature’s lap, where environment sustenance comes first with a lush of greenery. The residential township is unique of its kind with dense

ಲೆಕ್ಕಪತ್ರಗಳನ್ನು ಇಟ್ಟುಕೊಂಡು ಬರುವುದು ಮತ್ತು ವೆಚ್ಚದ ಮೇಲೆ ನಿರ್ಬಂಧ.

Image
(1)  ಗ್ರಾಮ ಪಂಚಾಯತಿಯು  ಆದಾಯ  ಮತ್ತು  ವೆಚ್ಚದ  ಲೆಕ್ಕಪತ್ರಗಳನ್ನು  ಗೊತ್ತುಪಡಿಸಬಹುದಾದಂಥ  ನಿಯಮಗಳಿಗನುಸಾರ ಇಡತಕ್ಕದ್ದು.    (2) ಗ್ರಾಮ  ಪಂಚಾಯತಿ  ನಿಧಿಯಿಂದ,  ಈ  ಅಧಿನಿಯಮದಲ್ಲಿ  ಸ್ಪಷ್ಟವಾಗಿ  ಅನ್ಯಥಾ  ಉಪಬಂಧಿಸಿರುವಂತೆ ಹೊರತು,  ಗೊತ್ತುಪಡಿಸಬಹುದಾದಂಥ  ಮಂಜೂರಾತಿಗಳಿಗೆ,  ಷರತ್ತುಗಳಿಗೆ  ಮತ್ತು  ಪರಿಮಿತಿಗಳಿಗೊಳಪಟ್ಟು ವೆಚ್ಚಗಳನ್ನು ವಹಿಸತಕ್ಕದ್ದು.    (3)  ಗ್ರಾಮ  ಪಂಚಾಯತಿಯು,  ಆರ್ಥಿಕ  ವರ್ಷವು  ಮುಕ್ತಾಯವಾದ  ತರುವಾಯ  ನಡೆಸಿದ  ಮೊದಲನೇ ಸಾಮಾನ್ಯ ಸಭೆಯಲ್ಲಿ ಆ ವರ್ಷದ ಲೆಕ್ಕಪತ್ರಗಳನ್ನು ಅಂಗೀಕರಿಸತಕ್ಕದ್ದು.    244.    ಲೆಕ್ಕಪತ್ರಗಳ  ರವಾನೆ.  ಗ್ರಾಮ  ಪಂಚಾಯತಿಯು,  ವಾರ್ಷಿಕ  ಲೆಕ್ಕಪತ್ರಗಳನ್ನು,  ಅದು  ಅಂತಿಮವಾಗಿ ಅಂಗೀಕರಿಸಿದ  ತರುವಾಯ  ಸಾಧ್ಯವಾದಷ್ಟು  ಬೇಗನೆ  ಗೊತ್ತುಪಡಿಸಿರುವ  ನಮೂನೆಯಲ್ಲಿ  ಲೆಕ್ಕವನ್ನು  ಜಿಲ್ಲಾ ಪಂಚಾಯತಿಗೆ  ಕಳುಹಿಸತಕ್ಕದ್ದು  ಮತ್ತು  ಜಿಲ್ಲಾ  ಪಂಚಾಯತಿಯು  ಕಾಲಕಾಲಕ್ಕೆ  ನಿರ್ದೆಶಿಸಬಹುದಾದಂಥ  ಅದಕ್ಕೆ ಸಂಬಂಧಪಟ್ಟ ವಿವರಗಳು ಮತ್ತು ವೋಚರುಗಳನ್ನು ಒದಗಿಸತಕ್ಕದ್ದು.    245.  ವಸೂಲಾಗದ  ಮೊತ್ತಗಳನ್ನು  ವಜಾ  ಮಾಡಲು  ಅಧಿಕಾರ.  ಗೊತ್ತುಪಡಿಸಬಹುದಾದ ನಿರ್ಬಂಧಗಳಿಗೊಳಪಟ್ಟು, ಗ್ರಾಮ ಪಂಚಾಯತಿಯು, ಕರಾರಿನ ಮೇಲೆ ಆಗಲಿ ಅಥವಾ ಅನ್ಯಥಾ ಆಗಲಿ, ಅದಕ್ಕೆ ಬಾಕಿ ಬರಬೇಕಾಗಿರುವ  ಯಾವುದೇ  ತೆರಿಗೆಯನ್ನು,  ಫೀಜನ್ನು,  ದರವನ್ನು  ಅಥವಾ  ಇತರ  ಮೊತ್ತವನ್ನು  ಅಥವಾ  ಅದಕ

Recruitment of various post in STEEL AUTHORITY OF INDIA LIMITED

Image
  STEEL AUTHORITY OF INDIA LIMITED  (A Government of India Public Sector Undertaking) Recruitment of 245 Management Trainees (Technical) in SAIL through GATE SAIL,  a Maharatna    CPSE,  is a major Steelmaker   of the Nation  with a turnover of more than Rs.  1 Lakh Crore (FY 21-22). To man its front-line  positions  at its Steel Plants/Units  and Mines across India, SAIL requires  245 young, energetic,  result oriented and promising  talent   to join as Management  Trainee (Technical)  in El  grade in various Engineering  disciplines  for operation  of its Plants/ Units and  Mines  across India. NUMBER  OF POSTS  (Tentative): RESERVATIONS: Posts  for  SC/ST/OBC(NCL)/Physically     DisabledlEWS   categories  will  be  as per  Presidential Directives  and will be reserved  as under: "Includes 32  Backlog   positions   (OBC(NCL)•08,  SC-ll,     ST-13)  in  Disciplines   of  Chemical Engineering(02),  Electrical  Engineering(08),   Instrumentation  Engineering(09),  Mechanical Engine

ಗೌಪ್ಯತೆ

Image
ಶಿಕ್ಷಣ ಸಂಸ್ಥೆಗಳ ಎಲ್ಲಾ ಸಿಬ್ಬಂದಿಗಳು ಅಥವಾ ಗುತ್ತಿಗೆ ಸಿಬ್ಬಂದಿಗಳು, ಮಕ್ಕಳ ಅಥವಾ ಅವರ ಪೋಷಕರು / ಪಾಲಕರಿಗೆ ಸಂಬಂಧಿಸಿದ  ಗೌಪ್ಯ  ಮಾಹಿತಿಯನ್ನು  ಹೊಂದಿದ್ದು,  ಸದರಿ  ಮಾಹಿತಿಯನ್ನು  ಅಧಿಕೃತ  ಮತ್ತು  ಅರ್ಹರೊಂದಿಗೆ  ಮಾತ್ರ ಹಂಚಿಕೊಳ್ಳುವುದನ್ನು ಖಾತರಿಪಡಿಸಿಕೊಳ್ಳುವುದು. *  ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು  ಇತರೆ ಮಗುವಿನ ಅಸಮರ್ಪಕ  ವರ್ತನೆಯನ್ನು ಗಮನಿಸಿದ ಪ್ರಕರಣಗಳಲ್ಲಿ ಉದಾ:  ಮಗುವನ್ನು  ಇತರೆ  ಮಗು  ಬೆದರಿಸಿದಲ್ಲಿ,  ಶಿಕ್ಷಣ  ಸಂಸ್ಥೆಯ  ಸಿಬ್ಬಂದಿಯು  ಸಮರ್ಪಕ ಕಾರ್ಯವಿಧಾನಗಳಿಗೆ  ಅನುಗುಣವಾಗಿ  ವರದಿ  ಮಾಡುವುದು  ಮತ್ತು  ಶಿಕ್ಷಣ  ಸಂಸ್ಥೆಗಳ  ಮಕ್ಕಳ  ರಕ್ಷಣಾ ನೀತಿಯಲ್ಲಿ  ನಿಗದಿಪಡಿಸಿರುವಂತೆ  ಮಕ್ಕಳ  ರಕ್ಷಣಾ  ಅಧಿಕಾರಿ  /  ಮಕ್ಕಳ  ರಕ್ಷಣಾ  ಸಮಿತಿಗಳು ವ್ಯವಹರಿಸುವುದು.  ಸದರಿ  ವಿಷಯವನ್ನು  ಶಿಕ್ಷಣ  ಸಂಸ್ಥೆಯ  ಸಿಬ್ಬಂದಿಗಳು  ಶಾಲೆಯ  ಇತರೆ ಸಿಬ್ಬಂದಿಗಳೊಂದಿಗೆ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬಾರದು.   ಮಕ್ಕಳ ಸಹಾಯವಾಣಿ 1098    ಮಕ್ಕಳ  ಸಹಾಯವಾಣಿ  1098ಅನ್ನು  ಕೇಂದ್ರ  ಸರ್ಕಾರದ ಮಹಿಳಾ  ಮತ್ತು  ಮಕ್ಕಳ  ಅಭಿವೃದ್ಧಿ  ಮಂತ್ರಾಲಯದಡಿ ರಚಿಸಲಾಗಿದ್ದು,  ಅಪಘಾತದಲ್ಲಿರುವ  ಮತ್ತು  ತೊಂದರೆಯ ಪರಿಸ್ಥಿತಿಯಲ್ಲಿರುವ ದೇಶದ ಯಾವುದೇ ಭಾಗದಲ್ಲಿರುವ ಮಕ್ಕಳು ತುತರ್ುಸಂದರ್ಭದಲ್ಲಿ  ಸಂಪರ್ಕಿಸಬಹುದಾಗಿದೆ.  ಮಕ್ಕಳ ಸಹಾಯವಾಣಿ  ಸಂಖ್ಯೆ  1098  ಅನ್ನು  ಮಕ್ಕಳು  ಮತ್ತು ಪೋಷಕರಿಗೆ  ತಿಳಿಸಲು  ಹೆಚ

ಪ್ರತಿಯೊಂದು ಶಿಕ್ಷಣ ಸಂಸ್ಥೆಯು ಕೆಳಕಂಡ ಅಂಶಗಳನ್ನು ಖಾತರಿಪಡಿಸಿಕೊಳ್ಳುವುದು.

Image
ಅ.  ಶಿಕ್ಷಣ ಸಂಸ್ಥೆಗಳು ಮಕ್ಕಳ ರಕ್ಷಣಾ ನೀತಿಯ ಪ್ರತಿಯನ್ನು ಸುಲಭವಾಗಿ ಲಭ್ಯವಿರುವ ಸ್ಥಳದಲ್ಲಿರಿಸುವುದು. ಆ.  ಮಕ್ಕಳ  ರಕ್ಷಣಾ  ನೀತಿಯನ್ನು  ಶಾಲಾ  ದಿನಚರಿ,  ಶಾಲೆಯ  ಸೂಚನಾ  ಫಲಕ,  ಓದುವ  ಸ್ಥಳಗಳು,  ಯಾವುದೇ ಮಾಹಿತಿ ಕೇಂದ್ರ ಮತ್ತು ತನ್ನ ಅಂತರ್ಜಾಲದಲ್ಲಿ ಪ್ರಕಟಿಸುವ ಮೂಲಕ ಶಿಕ್ಷಣ ಸಂಸ್ಥೆಯು ಪ್ರಚಾರ ಮಾಡುವುದು. ಇ.  ಶಿಕ್ಷಣ  ಸಂಸ್ಥೆಯು  ತನ್ನ  ಎಲ್ಲಾ  ಸಿಬ್ಬಂದಿ,  ಗುತ್ತಿಗೆ  ನೌಕರರಿಗೆ  ಮತ್ತು  ಸಂಬಂಧಿಸಿದ  ಎಲ್ಲಾ  ಇತರೆ  ಭಾಗಿದಾರರಿಗೆ ಮಕ್ಕಳ  ರಕ್ಷಣಾ  ನೀತಿಯ  ಪಾಲನೆ  ಬಗ್ಗೆ  ಅಧಿಸೂಚನೆ  ಹೊರಡಿಸುವುದು  ಮತ್ತು  ಲಭ್ಯವಾಗುವಂತೆ ನೋಡಿಕೊಳ್ಳುವುದು. ಈ.  ಮಕ್ಕಳ  ರಕ್ಷಣಾ  ನೀತಿಯ  ಮಾಹಿತಿ  ಮತ್ತು  ಅದನ್ನು  ಪಾಲಿಸಲು  ಬದ್ಧವಾಗಿರುವ  ಬಗ್ಗೆ  ಶಿಕ್ಷಣ  ಸಂಸ್ಥೆಗಳು ಲಿಖಿತವಾಗಿ ಘೋಷಣೆಯನ್ನು ಪಡೆದುಕೊಳ್ಳುವುದು. ಉ.  ಶಿಕ್ಷಣ  ಸಂಸ್ಥೆಗಳು  ವಿದ್ಯಾರ್ಥಿಗಳಿಗೆ  ಮಕ್ಕಳ  ರಕ್ಷಣಾ  ನೀತಿಯ  ಬಗ್ಗೆ  ಕನಿಷ್ಠ  ಮೂರು  ತಿಂಗಳಿಗೊಮ್ಮೆ  ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ತಿಳುವಳಿಕೆ ನೀಡುವುದು. ಊ.  ಮಕ್ಕಳ  ರಕ್ಷಣಾ  ನೀತಿಯನ್ನು,  ಶಿಕ್ಷಣ  ಸಂಸ್ಥೆಗಳ  ಆಡಳಿತ  (ಸರ್ಕಾರೇತರ  ಶಿಕ್ಷಣ  ಸಂಸ್ಥೆಗಳಿಗೆ  ಆಡಳಿತ  ಮಂಡಳಿ ಅಥವಾ  ಬೋರ್ಡ್  ಆಫ್  ಟ್ರಸ್ಟೀಸ್,  ಸರ್ಕಾರಿ  ಶಾಲೆಗಳಿಗೆ  ಕ್ಷೇತ್ರಶಿಕ್ಷಣಾಧಿಕಾರಿಗಳು)  ಮಂಡಳಿಯು  ಆಗಾಗ್ಗೆ ಪರಿಶೀಲಿಸಿ ಮಾರ್ಪಾಟುಗಳನ್ನು ಮಾಡುವುದು. ಋ.  ಪ್

ಮುಕ್ತ ಪ್ರಕ್ರಿಯೆ

Image
ಭಾಗವಹಿಸುವಿಕೆಯು  ಎಲ್ಲರನ್ನು  ಒಳಗೊಂಡಿರುವುದಾಗಿದ್ದು,  ಈಗಿರುವ  ತಾರತಮ್ಯ  ಮಾದರಿಗಳಿಂದ ಮುಕ್ತವಾಗಿರುವುದಾಗಿದೆ  ಮತ್ತು  ಸಂಕಷ್ಟದಲ್ಲಿರುವ  ಹುಡುಗಿಯರು,  ಹುಡುಗರು  ಮತ್ತು  ಲಿಂಗಪರಿವರ್ತನೆಗೊಂಡ ಮಕ್ಕಳಿಗೆ  ಅವಕಾಶಗಳನ್ನು  ನೀಡುವ  ಮೂಲಕ  ಪಾಲ್ಗೊಳ್ಳುವಂತೆ  ಉತ್ತೇಜಿಸುವುದು.  ಎಲ್ಲಾ  ಸಮುದಾಯಗಳ ಮಕ್ಕಳಿಗೆ ಸಾಂಸ್ಕೃತಿಕವಾಗಿ ಸಂವೇದನಾತ್ಮಕವಾಗಿರುವಂತೆ ಕಾರ್ಯಕ್ರಮಗಳನ್ನು ರೂಪಿಸುವುದು. ತರಬೇತಿ ಮೂಲಕ ಬೆಂಬಲ ನೀಡುವುದು ಮಕ್ಕಳ  ಪರಿಣಾಮಕಾರಿ  ಭಾಗವಹಿಸುವಿಕೆಗೆ  ಅನುಕೂಲ  ಕಲ್ಪಿಸಲು  ಹಿರಿಯರಿಗೆ  ತಯಾರಿ,  ಕೌಶಲ್ಯಗಳು  ಮತ್ತು ಬೆಂಬಲದ ಅಗತ್ಯವಿದೆ. ಉದಾ: ಮಕ್ಕಳನ್ನು ಆಲಿಸುವ, ಅವರೊಂದಿಗೆ ತೊಡಗಿಸಿಕೊಳ್ಳುವ ಮತ್ತು ಅವರೆ ವಿಕಸನದ ಸಾಮಥ್ರ್ಯಕ್ಕೆ ತಕ್ಕಂತೆ ಮಕ್ಕಳೊಂದಿಗೆ ಕಾರ್ಯನಿರ್ವಹಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳುವುದು. ಎ. ಸುರಕ್ಷತೆ ಮತ್ತು ಅಪಾಯದ ಸನ್ನಿವೇಶಗಳಲ್ಲಿ ಸೂಕ್ಷ್ಮಗ್ರಾಹಿಯಾಗಿರುವಿಕೆ ಮಕ್ಕಳು ಅಪಾಯಗಳಿಂದ ರಕ್ಷಿಸಿಕೊಳ್ಳುವ ಹಕ್ಕುಗಳ ಬಗ್ಗೆ ಅರಿವನ್ನು ಹೊಂದಿರುವುದು ಮತ್ತು ಅವರಿಗೆ ಸಹಾಯದ ಅವಶ್ಯಕತೆಯ  ಸಂದರ್ಭಗಳಲ್ಲಿ  ಯಾವಾಗ,  ಎಲ್ಲಿ  ಮತ್ತು  ಯಾರನ್ನು  ಸಂಪರ್ಕಿಸಬೇಕೆಂಬುದನ್ನು ತಿಳಿದುಕೊಂಡಿರುವುದು. ಏ. ಉತ್ತರದಾಯಿತ್ವ ಹೊಣೆಗಾರಿಕೆ ನಿರಂತರ  ಅನುಸರಣೆಯನ್ನು  ಕೈಗೊಳ್ಳುವ  ಮತ್ತು  ಭಾಗವಹಿಸುವಿಕೆಯ  ಚಟುವಟಿಕೆಗಳ  ಮೌಲ್ಯಮಾಪನ  ಮಾಡುವ ಬದ್ಧತೆಯ  ಅಗತ್ಯವಿದೆ.  ಮಕ್ಕಳ  ಅಭಿಪ್ರಾಯಗಳನ್